ಸತ್ಕಾರ ಚಿತ್ರವು ೧೯ ಮಾರ್ಚ್ ೧೯೮೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರೇಣುಕಾಶರ್ಮನವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಂತರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಎಂದು ಒಳ್ಳೆದು ಚಿಂತೆ ಮಾಡೊನಾ - ರಮೇಶ್ ಚೆಲ್ಲುವೆಯಾ ಮೊಗ - ಕೆ.ಜೆ.ಯೇಸುನಾಥ್, ಚಿತ್ರ ಕನಸಯಿಂದ ನಾ ಬಂದೆ - ಕೆ.ಜೆ.ಯೇಸುನಾಥ್, ಎಸ್.ಜಾನಕಿ ರಾತ್ರಿಯು ಬಂದಗ - ವಾಣಿ ಜೈರಾಮ್